ಎಬಿಪಿ-ಸಿವೋಟರ್ ಒಪಿನಿಯನ್ ಪೋಲ್: ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಬಿಜೆಪಿಗೆ ಲೋಕಸಭೆ ಪ್ರಾಬಲ್ಯ..!

  ಬೆಂಗಳೂರು, ಏ.15, 2024 : (  ಎಬಿಪಿ–ಸಿವೋಟರ್ ಅಭಿಪ್ರಾಯ ಸಂಗ್ರಹ )  ಕರ್ನಾಟಕದ ಇತ್ತೀಚಿನ ಎಬಿಪಿ ನ್ಯೂಸ್ ಮತ್ತು ಸಿವೋಟರ್ ಅಭಿಪ್ರಾಯ ಸಂಗ್ರಹವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್‌ಡಿಎ), ವಿಶೇಷವಾಗಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮಹತ್ವದ ಸ್ಥಾನವನ್ನು ನಿರೀಕ್ಷಿಸಿದೆ. ಒಟ್ಟು 28 ಲೋಕಸಭಾ ಸ್ಥಾನಗಳಿಗೆ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ಗಣನೀಯ ಹಿಡಿತವನ್ನು ಹೊಂದಿರುವುದಾಗಿ ಸರ್ವೆ ವರದಿ ತಿಳಿಸಿದೆ. ಕರ್ನಾಟಕದ ಇತ್ತೀಚಿನ ಎಬಿಪಿ ನ್ಯೂಸ್ ಮತ್ತು ಸಿವೋಟರ್ ಅಭಿಪ್ರಾಯ ಸಂಗ್ರಹವು, … Continue reading ಎಬಿಪಿ-ಸಿವೋಟರ್ ಒಪಿನಿಯನ್ ಪೋಲ್: ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಬಿಜೆಪಿಗೆ ಲೋಕಸಭೆ ಪ್ರಾಬಲ್ಯ..!