ವರುಣನ ಆರ್ಭಟಕ್ಕೆ `ವರುಣ ಕೆರೆ’ ಏರಿಯ ಮೇಲ್ಭಾಗದ ರಸ್ತೆಯಲ್ಲಿ ಮೂಡಿದೆ ಬಿರುಕು….!

0
911
varuna-rain-road-crack-police-siddaramaiha

varuna-rain-road-crack-police-siddaramaiha

ಮೈಸೂರು, ಅ.11, 2017 : (www.justkannada.in news ) ಕಳೆದ ರಾತ್ರಿಯಿಡೀ ಮೈಸೂರು ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿದಿರುವ ಹಿನ್ನೆಲೆ ನಗರದ ಹೊರವಲಯದಲ್ಲಿರುವ ವರುಣ ಕೆರೆ ಏರಿಯ ಮೇಲ್ಭಾಗದ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.

ಕೆರೆ ಏರಿಯ ಮೇಲ್ಭಾಗದ ರಸ್ತೆಯಲ್ಲಿ ಆಳವಾದ ಕಂದಕ ನಿರ್ಮಾಣ. ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ. ರಸ್ತೆ ಕುಸಿಯುವ ಆತಂಕ, ವರುಣ ಗ್ರಾಮ ಸೇರಿದಂತೆ ವರುಣ ಕೆರೆಯ ತಗ್ಗು ಪ್ರದೇಶಗಳಲ್ಲಿರುವ ಗ್ರಾಮಗಳ ಜನರಲ್ಲೂ ಮನೆಮಾಡಿದ ಆತಂಕ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವರುಣ ಕೆರೆ.
ಮೈಸೂರು ಟಿ. ನರಸೀಪುರ ಮುಖ್ಯ ರಸ್ತೆಯಲ್ಲಿರುವ ವರುಣ ಕೆರೆ.

key words : varuna-rain-road-crack-police-siddaramaiha