ಬೆಂಗಳೂರು,ಏ,20,2017(www.justkannada.in): ಬೀದಿನಾಯಿಯ ದಾಳಿಗೆ ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯಲ್ಲಿ ನಡೆದಿದೆ. Twoyear-old baby- killed – Street dog

ಜಿಲ್ಲೆಯ ಆನೇಕಲ್ ತಾಲ್ಲೂಕಿನ ತಟ್ಟನಹಳ್ಳಿ ಗ್ರಾಮದ ಇಟ್ಟಿಗೆ ಕಾರ್ಖಾನೆ ಬಳಿ ಈ ಘಟನೆ ಸಂಭವಿಸಿರುವುದು. ಗ್ರಾಮದ ದೇವಮ್ಮ ಹಾಗೂ ಮಹೇಶ್ ದಂಪತಿಯ ಮಗು ಎರಡು ವರ್ಷದ ಅಂಜಲಿ ಮೃತಪಟ್ಟಿದೆ. ಇಟ್ಟಿಗೆ ಕಾರ್ಖಾನೆ ಬಳಿ ಬೀದಿನಾಯಿ ದಾಳಿ ಮಾಡಿದ ಪರಿಣಾಮ ಮಗು ಸಾವನ್ನಪ್ಪಿದೆ.

ಈ ಕುರಿತು ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Twoyear-old baby- killed – Street dog