ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬೆಂಗಳೂರಿಗೆ ಭೇಟಿ: ಆ್ಯಪ್ ಬಿಡುಗಡೆ…

0
427
Sachin Tendulkar- visits- Bangalore- App -released.

ಬೆಂಗಳೂರು,ಡಿ,7,2017(www.justkannada.in): ಕ್ರಿಕೆಟ್  ದೇವರು ಸಚಿನ್ ತೆಂಡೂಲ್ಕರ್ ಇಂದು ಬೆಂಗಳೂರಿಗೆ ಭೇಟಿ ನೀಡಿದರು.Sachin Tendulkar- visits- Bangalore- App -released.

ಬೆಂಗಳೂರಿಗೆ ಭೇಟಿ ನೀಡಿದ ಸಚಿನ್ ಅವರು ಕ್ರಿಕೆಟ್ ಗೆ ಸಂಬಂಧಿಸಿದ  ಸಚಿನ್ ಸಾಗಾ ಕ್ರಿಕೆಟ್ ಚಾಂಪಿಯನ್ ಶಿಪ್ ಆ್ಯಪ್  ಅನ್ನು ಬಿಡುಗಡೆ ಮಾಡಿದರು. ಈ ವೇಳೆ ಐಟಿ ತಜ್ಞ ಕ್ರಿಸ್ ಗೋಪಾಲನ್ ಉಪಸ್ಥಿತಿರಿದ್ದರು.

Key words: Sachin Tendulkar- visits- Bangalore- App -released.