ಕೆಪಿಎಲ್ ನಿಂದ ರಾಕ್ ಸ್ಟಾರ್ ತಂಡ ಹೊರಕ್ಕೆ; ಟ್ವಿಟ್ಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ ನಟ ಕಿಚ್ಚ ಸುದೀಪ್…

0
2924
Rock Star team- out – KPL- Actor -Kichcha Sudeep-bothered

ಬೆಂಗಳೂರು,ಆ,5,2017(www.justkannada.in):  ಈ  ಬಾರಿ ಕೆಪಿಎಲ್ ನಿಂದ ನಟ ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ ತಂಡ ಹೊರ ಬಿದ್ದಿದೆ.Rock Star team- out – KPL- Actor -Kichcha Sudeep-bothered

6ನೇ ಆವೃತ್ತಿಯ ಕರ್ನಾಟಕ ಪ್ರಿಮಿಯರ್ ಲೀಗ್ ನಿಂದ ರಾಕ್ ಸ್ಟಾರ್ ತಂಡವನ್ನ ಹೊರ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಕೆಪಿಎಲ್ ಆಡಳಿತ ಮಂಡಳಿಯ ದಿಢೀರ್ ನಿರ್ಧಾರಕ್ಕೆ ನಟ ಕಿಚ್ಚ ಸುದೀಪ್ ಟ್ವಿಟ್ಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ರಾಕ್ ಸ್ಟಾರ್ ತಂಡದಲ್ಲಿ ಸ್ಯಾಂಡಲ್ ವುಡ್  ನ ಹಲವು ನಟರಿದ್ದು, ಈ ಭಾರಿಯ ಕೆಪಿಎಲ್ ನಲ್ಲಿ ಈ ತಂಡ ಆಡುವುದು ಅನುಮಾನವಾಗಿದೆ.

Key words: Rock Star team- out – KPL- Actor -Kichcha Sudeep-bothered