ವಿರಾಟ್ ಕೊಯ್ಲಿಗೆ 17 ಕೋಟಿ ರೂ. ಕೊಟ್ಟ ಆರ್’ಸಿಬಿ

0
822

ನವದೆಹಲಿ, ಜನವರಿ 05 (www.justkannada.in): ಈ ಸಾಲಿನ ಇಂಡಿಯನ್ ಪ್ರಿಮಿಯರ್ ಲೀಗ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ನಾಯಕ ವಿರಾಟ್ ಕೊಹ್ಲಿಗೆ 17 ಕೋಟಿ ರೂ. ಮೊತ್ತ ನೀಡಲಾಗಿದೆ. ಇದೇ ಗರಿಷ್ಠ ಮೊತ್ತ.

ಇಲ್ಲಿ ಆರ್ಸಿಬಿ ಬಿಸಿಸಿಐ ಗರಿಷ್ಠ ವೇತನ ಮಿತಿಯನ್ನು ಮೀರಿ ಹೆಚ್ಚುವರಿ 2 ಕೋಟಿ ರುಪಾಯಿ ನೀಡಿದೆ. ಇನ್ನೊಂದು ಸಂಗತಿ ಎಂದರೇ ಉಳಿದೆಲ್ಲಾ ಫ್ರಾಂಚೈಸಿಗಳು ತಮ್ಮ ಅಗ್ರ ಆಟಗಾರನಿಗೆ 15 ಕೋಟಿ ರುಪಾಯಿಗಿಂತ ಹೆಚ್ಚು ಹಣ ನೀಡಿಲ್ಲ ಎನ್ನುವುದು ಗಮನಾರ್ಹ.

ತಂಡಗಳಲ್ಲಿ ಉಳಿದವರು?
ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿರಾಟ್ ಕೊಹ್ಲಿ(17 ಕೋಟಿ ರುಪಾಯಿ)
ಎಬಿಡಿ ವಿಲಿಯರ್ಸ್(11 ಕೋಟಿ ರುಪಾಯಿ)
ಸರ್ಫರಾಜ್ ಖಾನ್(1.75 ಕೋಟಿ ರುಪಾಯಿ)

ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮಾ(15 ಕೋಟಿ ರುಪಾಯಿ)
ಹಾರ್ದಿಕ್ ಪಾಂಡ್ಯ(11 ಕೋಟಿ ರುಪಾಯಿ)
ಜಸ್ ಪ್ರೀತ್ ಬೂಮ್ರಾ(7 ಕೋಟಿ ರುಪಾಯಿ)

ಡೆಲ್ಲಿ ಡೇರ್ ಡೆವಿಲ್ಸ್
ರಿಷಭ್ ಪಂತ್(8 ಕೋಟಿ ರುಪಾಯಿ)
ಕ್ರಿಸ್ ಮಾರಿಸ್(7.1 ಕೋಟಿ ರುಪಾಯಿ)
ಶ್ರೇಯಸ್ ಐಯ್ಯರ್(7 ಕೋಟಿ ರುಪಾಯಿ)

ಚೆನ್ನೈ ಸೂಪರ್ ಕಿಂಗ್ಸ್
ಎಂಎಸ್ ಧೋನಿ(15 ಕೋಟಿ ರುಪಾಯಿ)
ಸುರೇಶ್ ರೈನಾ(11 ಕೋಟಿ ರುಪಾಯಿ)
ರವೀಂದ್ರ ಜಡೇಜಾ(7 ಕೋಟಿ ರುಪಾಯಿ)