ಬೆಂಗಳೂರು, ನ.14, 2017 : (www.justkannada.in news) : ನಾನು ನಟಿಸುವ ಜಾಹಿರಾತುಗಳಲ್ಲಿ ಬ್ರಾಂಡ್ ಅಂಬಾಸಿಡರ್ ಆಗಿ ಮುಂದುವರೆಸದಂತೆ ಬಲಪಂಥೀಯರು ಸಂಸ್ಥೆ ಮಾಲೀಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಬಹುಭಾಷ ನಟ, ಕನ್ನಡಿಗರ ಪ್ರಕಾಶ್ ರೈ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿರುವ ಪ್ರಕಾಶ್ ರೈ ಈ ಆರೋಪ ಮಾಡಿದ್ದಾರೆ. ಈ ತನಕ ಬಾಲಿವುಡ್ ತಾರೆಯರಾದ ಅಮೀರ್ ಖಾನ್, ಶಾರುಕ್ ಖಾನ್ ಅನುಭವಿಸುತ್ತಿದ್ದ ಈ ` ಬ್ಯಾನ್ ‘ ಬೇನೆಗೆ ಪ್ರಕಾಶ್ ರೈ ಸಹ ಒಳಪಟ್ಟಂತಾಗಿದೆ.

ದೇಶದ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲವೆ. ಏನನ್ನೋ ಟೀಕಿಸಿದರೆ ಮತ್ಯಾರನ್ನೋ ಟೀಕಿಸುತ್ತಿದ್ದಾರೆ ಎಂದು ಭಾವಿಸಿ ವೈಯಕ್ತಿಕ ದಾಳಿ ನಡೆಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಇನ್ನು ಮುಂದುವರೆದು, ನಾನು ನಟಿಸುತ್ತಿರುವ ಜಾಹಿರಾತುಗಳಿಂದ ನನ್ನನ್ನು ಕೈಬಿಡುವಂತೆ ಆಯಾ ಕಂಪನಿ ಮಾಲೀಕರ ಮೇಲೆ ಒತ್ತಡ ಹೇರಲಾಗುತ್ತಿದೆ. ಇದನ್ನು ಸಂಸ್ಥೆ ಮಾಲೀಕರೇ ತಿಳಿಸಿ, ನಾವು ನಿಮ್ಮ ಜೊತೆಗಿದ್ದೇವೆ ಎಂದಿದ್ದಾರೆ ಎಂಬ ವಿಷಯವನ್ನು ಸಹ ಪ್ರಕಾಶ್ ರೈ ಸ್ಪಷ್ಟಪಡಿಸಿದರು.

 

key words : prakash-rai-kannada-ads-modi
Multi-lingual actor Prakash Rai, better known as Prakash Raj, has joined Bollywood heros Shah Rukh Khan and Aamir Khan in the list of celebrities who have been threatened with or removed from branding contracts following pressure from right wing forces.
“The brand that I represent as an ambassador is facing a lot of pressure from these right wing elements to remove me.
Hasn’t this been happening from quite some time? Wasn’t Shah Rukh Khan sidelined? Wasn’t Aamir Khan removed as brand ambassador? My commercials are being stopped too,” he stated.
Rai backed senior actor Kamal Haasan’s stand that fear politics is being practised. “You have passed a cow slaughter act, yes, but you kill someone just or suspicion? If a boy and a girl are sitting by a lake, you just stone them and get them married? If you ask these questions, you are trolled. But trollin.