ಹಳೆ ದ್ವೇಷದ ಹಿನ್ನೆಲೆ; ಮೈಸೂರಿನಲ್ಲಿ ಯುವಕನ ಬರ್ಬರ  ಹತ್ಯೆ…

0
606
Old hate - murder -young man ...

ಮೈಸೂರು,ಮಾ,20,2017(www.justkannada.in): ಹಳೆ ದ್ವೇಷದ ಹಿನ್ನೆಲೆ ಯುವಕನೋರ್ವನನ್ನ ದುಷ್ಕರ್ಮಿಗಳು  ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡದಿದೆ.

ಮೈಸೂರಿನ ಉದಯಗಿರಿಯ ಲೀಡ್ಸ್ ಜ್ಯೋತಿ ಪಬ್ಲಿಕ್ ಶಾಲೆ ಬಳಿ ಈ ಘಟನೆ ನಡೆದಿದೆ. ಸುರೇಶ್ ಅಲಿಯಾಸ್ ಚಿನ್ನ ಕೊಲೆಯಾದ ಯುವಕ. ಈತ ರಾಘವೇಂದ್ರ ನಗರದ ನಿವಾಸಿಯಾಗಿದ್ದು ಹಳೆ  ದ್ವೇಷದ ಹಿನ್ನೆಲೆ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಈ ಕುರಿತು  ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

key words: Old hate – murder -young man …