ಸುಪ್ರೀಂಕೋರ್ಟ್ ಆಡಳಿತ ವ್ಯವಸ್ಥೆಯಲ್ಲಿ ಕೆಲವೊಮ್ಮೆ ಬಯಸದ ಘಟನೆಗಳು ನಡೆಯುತ್ತಿವೆ- ಇತಿಹಾಸದಲ್ಲೇ ಮೊದಲ ಬಾರಿಗೆ ಸುಪ್ರೀಂ ನ್ಯಾಯಮೂರ್ತಿಗಳ ಸುದ್ದಿಗೋಷ್ಠಿ…

0
164
occasions - Supreme Court- ruling system-justice-news conference -time -history.

ನವದೆಹಲಿ,ಜನವರಿ,12,2018(www.justkannada.in): ಭಾರತದ ಇತಿಹಾಸದಲ್ಲಿದೇ ಇದೇ ಮೊದಲ ಬಾರಿಗೆ ‘ಸುಪ್ರೀಂಕೋರ್ಟ್’ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ನಡೆಸಿ ಸುಪ್ರೀಂಕೋರ್ಟ್ ಆಡಳಿತ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

occasions-supreme-court-ruling-system-justice-news-conference-time-history

ನವದೆಹಲಿಯ ಸುಪ್ರೀಂಕೋರ್ಟ್ ನಾಲ್ವರು ನ್ಯಾಯಮೂರ್ತಿಗಳಾದ ಚೆಲ್ಮೇಶ್ವರ್, ರಂಜನ್ ಗೊಗೋಯಿ, ಮದನ್ ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ

ಸುಪ್ರೀಂಕೋರ್ಟ್ ಆಡಳಿತ ವ್ಯವಸ್ಥೆ ಸರಿಯಿಲ್ಲ. ಕೆಲ ಬೆಳವಣಿಗೆಗಳು ಸರಿಯಿಲ್ಲ. ಕೋರ್ಟ್ ಆಡಳಿತದಲ್ಲಿ ಬಯಸದ ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಸಿಜೆಐಗೆ ಪತ್ರ ಬರೆದಿದ್ದೇವೆ. ಇಂದು ಸಹ ಅವರನ್ನು ಭೇಟಿ ಮಾಡಿ ಈ ಬಗ್ಗೆ ತಿಳಿಸಲು ಪ್ರಯತ್ನಿಸಿದವು. ಆದರೆ ಅದು ಫಲ ನೀಡಲಿಲ್ಲ ಎಂದು ನ್ಯಾ. ಚಲೆಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾತಂತ್ರ, ಸುಪ್ರೀಂಕೋರ್ಟ್ ಘನತೆ ಎತ್ತಿಹಿಡಿಯಲು ಜನರ ಮುಂದೆ ಬಂದಿದ್ದೇವೆ ಎಂದ ಚಲುಮೇಶ್ವರ್ ತಿಳಿಸಿದ್ದಾರೆ.ಕೆಲವು ಆದೇಶಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾ.ಲೋಯಾ ಸಾವಿನ ಪ್ರಕರಣವನ್ನು ಪತ್ರದಲ್ಲಿ ಉಲ್ಲೇಖಿಸಿದ್ದರು  ಎನ್ನಲಾಗುತ್ತಿದೆ.

key words: occasions – Supreme Court- ruling system-justice-news conference -time -history.