ನೋಟ್ ಬ್ಯಾನ್ ನಿಂದ ಮಾನವ ಕಳ್ಳ ಸಾಗಾಣೆ ನಿಂತ್ತಿಲ್ಲ- ನೊಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಬೇಸರ

0
124

ನವದೆಹಲಿ,ಜ,12,2017(www.justkannada.in): ನೋಟ್ ರದ್ದಿನಿಂದ ಮಾನವ ಕಳ್ಳ ಸಾಗಾಣೆ ನಿಲ್ಲುತ್ತದೆ ಎಂದು ಭಾವಿಸಿದ್ದೆ ಆದರೇ ಮಾಣವ ಕಳ್ಳ ಸಾಗಾಣೆ ನಿಂತಿಲ್ಲ ಎಂದು ನೊಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಬೇಸರ ವ್ಯಕ್ತಪಡಿಸಿದ್ದಾರೆ.Noteban- reputedly - human smugglers –Nobel- Kailash Satyarthi

ಪ್ರಧಾನಿ ಮೋದಿ ಅವರ ನೋಟ್ ಬ್ಯಾನ್ ನಿಂದ ಉಂಟಾದ ಪರಿಣಾಮಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿರುವ ಕೈಲಾಶ್ ಸತ್ಯಾರ್ಥಿ ಅವರು, ಪ್ರಧಾನಿ ಮೋದಿ ಅವರು ನೋಟ್ ಬ್ಯಾನ್ ನಿಂದ ಮಾನವ ಕಳ್ಳ ಸಾಗಾಣೆ ನಿಲ್ಲುತ್ತೆ ಎಂದಿದ್ದರು. ಅಂತಯೇ  ಇದರಿಂದ ಕಪ್ಪುಹಣ ನಿಯಂತ್ರಣವಾಗಿ ಮಾನವ ಕಳ್ಳ ಸಾಗಾಣೆ ನಿಲ್ಲುತ್ತದೆ ಎಂದು ನಾನು  ಭಾವಿಸಿ.ದ್ದೆ. ಆದರೆ ನೋಟ್ ಬ್ಯಾನ್ ಆಗಿ ಹಲವು ದಿನಗಳು ಕಳೆದರೂ  ಮಾನವ ಕಳ್ಳ ಸಾಗಾಣೆ  ಮಾತ್ರ ನಿಂತಿಲ್ಲ ಎಂದು ಬೇಸರವಾಗಿ ನುಡಿದಿದ್ದಾರೆ.

ಡಿಸೆಂಬರ್ 27 ರಂದು ಪ್ರಧಾನಿ ಮೋದಿ ನೋಟ್ ಬ್ಯಾನ್ ನಿಂದ ಮಾನವ ಕಳ್ಳ ಸಾಗಾಣೆಗೆ ಕಡಿವಾಣ ಬೀಳುತ್ತೆ ಎಂದು ಹೇಳಿಕೆ ನೀಡಿದ್ದರು.

Key words: Noteban- reputedly – human smugglers –Nobel- Kailash Satyarthi