ಬೆಂಗಳೂರು,ಏ,20,2017(www.justkannada.in): ಒಂಬತ್ತು ಐಎಎಸ್ ಅಧಿಕಾರಿಗಳನ್ನ  ವರ್ಗವಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.nine - IAS officer- transferred

ವರ್ಗಾವಣೆಗೊಂಡ 9 ಐಎಎಸ್ ಅಧಿಕಾರಿಗಳ ಹೆಸರು ಹೀಗಿದೆ….

ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್,

ಡಿಪಿಎಆರ್ ಹೆಚ್ಚುವರಿ  ಮುಖ್ಯಕಾರ್ಯದರ್ಶಿ  ರಾಜೀವ್ ಚಾವ್ಲಾ,

ಕಲ್ಬುರ್ಗಿ ಪ್ರಾದೇಶಿಕ ಆಯುಕ್ತರು  ಹರ್ಷಗುಪ್ತ,

ವಿಶೇಷ ಜಿಲ್ಲಾಧಿಕಾರಿ-1 ಬೆಂಗಳೂರು ವಿನೂತ್ ಪ್ರಿಯ

ಶಿವಮೊಗ್ಗ ನಗರ ಪಾಲಿಕೆ ಆಯುಕ್ತರು  ಮೂಲೈಮಹಿಲಾನ್

ಕಾರ್ಮಿಕ ಇಲಾಖೆ ಕಾರ್ಯದರ್ಶಿ ಅಮ್ಲಾನ್  ಆದಿತ್ಯ ಬಿಸ್ವಾಸ್

ಎನ್ ಡಬ್ಲ್ಯು ಕೆಆರ್ ಟಿಸಿ, ಯ ಎಂಡಿ ಪಾಂಡುರಂಗ ಬೊಮ್ಮಯಿ ನಾಯಕ್

ಕೆಎಟಿ ಸದಸ್ಯ ಟಿ ವೆಂಕಟೇಶ್ ..

ಬೆಂಗಳೂರು ಜಿ.ಪಂ ಸಿಇಓ ಕೆಎ ದಯಾನಂದ್

9 ಮಂದಿಯನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Key words: nine – IAS officer- transferred