BREAKING NEWS : ವಿಜ್ಞಾನ ಬರಹಗಾರ ಜೆ ಆರ್ ಲಕ್ಷ್ಮಣರಾವ್ ಇನ್ನಿಲ್ಲ

0
876
mysore-science-writer-j.r.lakshman-rao-no-more

 

ಮೈಸೂರು, ಡಿ.29, 2017 : (www.justkannada.in news ) ನಗರದ ವಿಜ್ಞಾನ ಪ್ರಾಧ್ಯಾಪಕ ಜೆ.ಆರ್.ಲಕ್ಷ್ಮಣರಾವ್ ಇಂದು ಇಹಲೋಕ ತ್ಯಜಿಸಿದರು.
96 ವರ್ಷದ ಜೆ.ಆರ್.ಲಕ್ಷ್ಮಣರಾವ್, ದಶಕಗಳ ಹಿಂದೆ ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನ ಪ್ರಾಧ್ಯಾಪಕರಾಗಿದ್ದರು. ಮಾತ್ರವಲ್ಲದೆ ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಬರೆದು ವಿಜ್ಞಾನಸಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಕಳೆದ ಕೆಲ ವರ್ಷಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಲಕ್ಷ್ಮಣರಾವ್, ಇಂದು ಮೈಸೂರಿನ ಸರಸ್ವತಿಪುರಂನ ಸ್ವಗೃಹ `ಮೈತ್ರಿ’ ಯಲ್ಲಿ ನಿಧನಹೊಂದಿದರು. ಮೃತರು 4 ಮಂದಿ ಮಕ್ಕಳನ್ನು ಅಗಲಿದ್ದಾರೆ.

Tags : mysore-science-writer-j.r.lakshman-rao-no-more

 

Science writer JR Lakshmana Rao is no more

96-year-old JR Lakshmana Rao, a professor of science at the Yuvraj College of Mysore decades ago. Besides, scientists have been well-versed in writing science-related books.
Laxman Rao, who suffered from adolescent health problems over the last few years, died in a maiden home in Saraswatipuram, Mysore today. The deceased left four children.