ಮೂರು ದಿನಗಳ ಹಿಂದೆ ಮೈಸೂರಲ್ಲಿ ನಾಪತ್ತೆಯಾಗಿದ್ದ ಬಾಲಕರು ಇಂದು ಚೆನ್ನೈನಲ್ಲಿ ಪತ್ತೆ…?

0
978
mysore-police-cycle-boys-missing-Chennai

 mysore-police-cycle-boys-missing-Chennai

ಮೈಸೂರು, ಅ.10, 2017 : (www.justkannada.in news ) ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮೂವರು ಬಾಲಕರು ಇದೀಗ ಚೆನ್ನೈ ನಲ್ಲಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.

ಮಕ್ಕಳ ಸಹಾಯವಾಣಿ ಸಿಬ್ಬಂದಿಗಳ ಜೊತೆ ಮೈಸೂರಿನತ್ತ ಪ್ರಯಾಣ ಬೆಳೆಸಿದ ಬಾಲಕರು.ಸೈಕಲ್ ಹೊಡೆಯಲು ಮನೆಯಿಂದ ತೆರಳಿದ್ದ ಈ ಬಾಲಕರು ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ರು. ಮೈಸೂರಿನ ರಾಜೇಂದ್ರನಗರದಿಂದ ನಾಪತ್ತೆಯಾಗಿದ್ದ ಬಾಲಕರು.
ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಮಕ್ಕಳ ಸಹಾಯವಾಣಿ ಹಾಗೂ ಪೊಲೀಸ್ ಸಿಬ್ಬಂದಿಗಳ ಜೊತೆ ಪ್ರಯಾಣ .

key words : mysore-police-cycle-boys-missing-Chennai