ಮೈಸೂರು, ನ.14, 2017 : (www.justkannada.in news) ಜಿಲ್ಲೆಯ ನಂಜನಗೂಡು ತಾಲೂಕು ತಗಡೂರು ಬಳಿ ಖಾಸಗಿ ಬಸ್ಸಿನಿಂದಾದ ಘಟನೆ.

ಸೋಮಸುಂದರಮ್ಮ (೪೦) ಮೃತ ಮಹಿಳೆ. ಖಾಸಗಿ ಬಸ್ ನ ಕಂಡಕ್ಟರ್ ಹಾಗೂ ಚಾಲಕನ‌ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡ ಮಹಿಳೆ.
ತಾಯಿಯನ್ನ ನೋಡಲು ಶ್ರೀ‌ ನಂಜುಂಡೇಶ್ವರ ಖಾಸಗಿ ಬಸ್ ನಲ್ಲಿ ಪ್ರಯಾಣ. ನೂಕು‌ನುಗ್ಗಲಿನಿಂದ ಕೆಳಕ್ಕೆ ಬಿದ್ದ ಸುಂದ್ರಮ್ಮ. ಘಟನೆ ಬಳಿಕ‌ ಸ್ಥಳದಲ್ಲೇ ಬಸ್ ಬಿಟ್ಟು ಚಾಲಕ, ನಿರ್ವಾಹಕ ಪರಾರಿ. ಬಸ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವ ಪೊಲೀಸರು
ರಸ್ತೆಯಲ್ಲಿ ಶವವಿಟ್ಟು ಪೋಷಕರ ಪ್ರತಿಭಟನೆ. ಪರಿಹಾರ ನೀಡುವಂತೆ ಪ್ರತಿಭಟನಾಕಾರರ ಪಟ್ಟು. ಸ್ಥಳಕ್ಕೆ ಕವಲಂದೆ ಪೊಲೀಸರ ಭೇಟಿ, ತನಿಖೆ.

key words : mysore-nanjanagud-bus-women-died-police