` ಕಿರಿಕ್ ಪಾರ್ಟಿ ‘ ಮೀಡಿಯಾ : ಸಾರ್ವಜನಿಕರೆದುರು ಮೀಡಿಯಾದ ` ಕಾಮಿಡಿ’..!

0
5487
mysore-media-masala-kirik-party-nanjangud-electronic-media

 mysore-media-masala-kirik-party-nanjangud-electronic-media

ಮೈಸೂರು, ಏ.20, 2017 : (www.justkannada.in news ) ಅವಕಾಶ ಸಿಕ್ಕಾಗಲೆಲ್ಲಾ ರಾಜಕಾರಣಿಗಳು, ಸೆಲೆಬ್ರೆಟಿಗಳ ಕಾಲೆಳೆಯುವುದು ಮಾಧ್ಯಮದವರ ಅದರಲ್ಲೂ ಎಲೆಕ್ಟ್ರಾನಿಕ್ ಮೀಡಿಯಾದವರ ಕಯಾಲಿ. ಆದರೆ ಅದೇ ಮಾಧ್ಯಮದವರೇ ಇಂಥ ಪ್ರಸಂಗಕ್ಕೆ ಆಹಾರವಾದರೆ..?

ಹೌದು . ಇತ್ತೀಚೆಗೆ ನಡೆದ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆಯ ದಿನ ಮತ ಎಣಿಕೆ ಕೇಂದ್ರದ ಬಳಿ ನಡೆದ ಮಾಧ್ಯಮದವರ ತಿಕ್ಕಾಟ, ಎಕ್ಸ್ ಕ್ಲೂಸಿವ್ ಚಿಟ್ ಚಾಟ್ ನೀಡಬೇಕು ಎಂಬ ಧಾವಂತ ಸುತ್ತ ನಿಂತಿದ್ದವರ ನಗೆಪಾಟಿಲಿಗೆ ಗುರಿಯಾಯಿತು.

ಉಪ ಚುನಾವಣೆಯಲ್ಲಿ ವಿಜೇತರಾಗ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವ ಮೂರ್ತಿ, ಮತ ಎಣಿಕೆ ಕೇಂದ್ರದಿಂದ ಹೊರ ಬಂದಾಗ ಅವರನ್ನು ಸಂದರ್ಶಿಸಲು ಪೈಪೋಟಿಗೆ ಬಿದ್ದ ಮೀಡಿಯಾದವರು ಈ ಸೀನ್ ಯಾವುದೇ ಕಾಮಿಡಿ ದೃಶ್ಯಕ್ಕೂ ಕಡಿಮೆ ಇಲ್ಲ.
ಜಸ್ಟ್ ನೋಡಿ, ಮಜಾ ಮಾಡಿ….

key words : mysore-media-masala-kirik-party-nanjangud-electronic-media