ಮೈಸೂರಿನ ಕಾಫಿ ಡೇ ನಲ್ಲಿ ಹೈಡ್ರಾಮಾ : ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಬೆದರಿಕೆ ಹಾಕಿದ ಉದ್ಯೋಗಿ…!

0
717
mysore-cafee-coffee-day-suicide-yogish-salary-police-devaraja-police

mysore-cafee-coffee-day-suicide-yogish-salary-police-devaraja-police

ಮೈಸೂರು, ಅ.11, 2017: (www.justkannada.in news ) ngrd ದೇವರಾಜ ಅರಸು ರಸ್ತೆಯಲ್ಲಿನ ಕೆಫೆ ಕಾಫಿ ಡೇ ಮೇಲಂತಸ್ತಿನಿಂದ ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಉದ್ಯೋಗಿ ಯತ್ನಿಸಿದ ಘಟನೆ ಬುಧವಾರ ನಡೆದಿದೆ.

ಯೋಗೇಶ್ ಆತ್ಮಹತ್ಯೆಗೆ ಯತ್ನಿಸಿದ ಕಾಫಿ ಡೇ ಉದ್ಯೋಗಿ. ಸಂಬಳ ಕೊಡದಿದ್ದಕ್ಕೆ ಕೋಪಿಸಿಕೊಂಡು ಆತ್ಮಹತ್ಯೆಯ ಈ ಹೈಡ್ರಾಮಾ. ಮದ್ಯಪಾನ ಮಾಡಿ ಮೇಲಂತಸ್ತಿಗೆ ಹೋಗಿ ಭಯ ಹುಟ್ಟಿಸಿದ್ದ ಉದ್ಯೋಗಿ ಯೋಗೇಶ್.
ವಿಷಯ ತಿಳಿದು ಸ್ಥಳಕ್ಕೆ ಬಂದ ದೇವರಾಜ ಠಾಣೆ ಪೊಲೀಸರಿಂದ ಯೋಗೇಶ್ ಮನವೊಲಿಕೆ. ಸದ್ಯ ಪೊಲೀಸರ ವಶದಲ್ಲಿರುವ ಯೋಗೇಶ್.

 

key words : mysore-cafee-coffee-day-suicide-yogish-salary-police-devaraja-police