ಮೈಸೂರಿನ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಲಾ ಗೈಡ್ ಕ್ಯಾಲೇಂಡರ್ ಹಾಗೂ ಡೈರಿ ಬಿಡುಗಡೆ..

0
143
Law Guide- Calendar – Diary- released – Mysore

ಮೈಸೂರು,ಡಿ,7,2017(www.justkannada.in): ರಾಯಚೂರಿನ ಜಿಲ್ಲಾ ನ್ಯಾಯಾಧೀಶರಾದ ಮಹದೇವಯ್ಯ ಅವರು ಮೈಸೂರಿನ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಲಾ ಗೈಡ್ ಕ್ಯಾಲೇಂಡರ್ ಹಾಗೂ ಡೈರಿ ಬಿಡುಗಡೆ ಮಾಡಿದರು.Law Guide- Calendar – Diary- released – Mysore

ವಕೀಲ ಹೆಚ್ ಎನ್ ವೆಂಕಟೇಶ್ ಸಂಪಾದಕತ್ವದ ಲಾ ಗೈಡ್ ಕನ್ನಡ ಮಾಸಪತ್ರಿಕೆಯ  ಲಾ ಗೈಡ್ ಕ್ಯಾಲೇಂಡರ್ ಹಾಗೂ ಡೈರಿ ಬಿಡುಗಡೆ ಮಾಡಲಾಯಿತು.

ಈ ವೇಳೇ ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೆಗೌಡ, ಸಿವಿಲ್ ನ್ಯಾಯಾದೀಶರಾದ, ಮಹಮ್ಮದ್ ಮುಜೀರುಲ್ಲಾ, ವಕೀಲರ ಸಂಘದ ಅಧ್ಯಕ್ಷ ಜಿವಿ ರಾಮ ಮೂರ್ತಿ ಸೇರಿ ಪ್ರಮುಖರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಸಯ್ಯಾದ್ ಶಫಿ ಅಹಮದ್ ಹಾಗೂ ಪಿ ಜೆ ರಾಘವೇಂದ್ರ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

Key words: Law Guide- Calendar – Diary- released – Mysore