ಮೈಸೂರಿನಲ್ಲಿ ಕೆಂಪೇಗೌಡ-2 ಚಿತ್ರೀಕರಣ, ನಟ ಕೋಮಲ್ ಜೊತೆ ಕ್ರಿಕೆಟಿಗ ಶ್ರೀಶಾಂತ್ ಭಾಗಿ

0
2006

ಮೈಸೂರು, ಸೆಪ್ಟೆಂಬರ್ 20 (www.justkannada.in): ಕ್ರಿಕೆಟಿಗ ಶ್ರೀಶಾಂತ್ ಅರಮನೆ ನಗರಿ ಮೈಸೂರಿಗೆ ಆಗಮಿಸಿ ಚಿತ್ರದ ಚಿತ್ರೀಕರಣವೊಂದರಲ್ಲಿ ಭಾಗವಹಿಸಿದ್ದಾರೆ !

ಯೆಸ್. ನಟ ಕೋಮಲ್ ಅಭಿನಯಿಸುತ್ತಿರುವ ಕೆಂಪೇಗೌಡ-2 ಚಿತ್ರದ ಚಿತ್ರೀಕರಣ ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ನಡೆಯುತ್ತಿದ್ದು, ಇದರಲ್ಲಿ ಶ್ರೀಶಾಂತ್ ಕೂಡ ಭಾಗವಹಿಸಿದ್ದಾರೆ. ನಜರ್ ಬಾದ್ ನಲ್ಲಿರುವ ಸರ್ಕಾರಿ ಅತಿಥಿ ಗೃಹದಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಚಿತ್ರದ ನಿರ್ಮಾಪಕ, ನಿರ್ದೇಶಕ ಶಂಕರೇಗೌಡ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.