ಹಿರಿಯ ಸಂಶೋಧಕ ಡಾ. ಹಂ.ಪ. ನಾಗರಾಜಯ್ಯಗೆ ಪಂಪ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಸಾಹಿತಿ ಶಾಂತಿ ನಾಯಕ …

0
230

 kannada-pampa-award-bangalore-hamana

ಬೆಂಗಳೂರು, ಜ.11, 2017:(www.justkannada.in news ) 2016ನೇ ಸಾಲಿನ ಪಂಪ ಪ್ರಶಸ್ತಿಗೆ ಹಿರಿಯ ಸಂಶೋಧಕ ಡಾ. ಹಂ.ಪ. ನಾಗರಾಜಯ್ಯ ಮತ್ತು ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಸಾಹಿತಿ ಶಾಂತಿ ನಾಯಕ ಅವರನ್ನು ಆಯ್ಕೆ ಮಾಡಲಾಗಿದೆ.

ಮುದ್ದು ಕೃಷ್ಣ ಅವರಿಗೆ ಶಿಶುನಾಳ ಪ್ರಶಸ್ತಿ, ಜ್ಞಾನ ಮೂರ್ತಿಗೆ ಕುಮಾರವ್ಯಾಸ, ಚೆನ್ನಣ್ಣ ವಾಲೀಕಾರ ಅವರಿಗೆ ಸಂಗೊಳ್ಳಿ ರಾಯಣ್ಣ, ಗಣಪತಿಭಟ್ ಹಾಸಣಗಿ ಅವರಿಗೆ ಪುರಂದರ ಪ್ರಶಸ್ತಿ ಘೋಷಣೆ. ಎಲ್ಲ ಪ್ರಶಸ್ತಿ ತಲಾ ೩ ಲಕ್ಷ ರೂ.ನಗದು ಪುರಸ್ಕಾರ, ಪ್ರಶಸ್ತಿ ಫಲಕ ಒಳಗೊಂಡಿದೆ.

 

key words : kannada-pampa-award-bangalore-hamana