JK Appeal

ಆತ್ಮೀಯರೇ,

` ಜಸ್ಟ್ ಕನ್ನಡ ‘  ನ್ಯೂಸ್ ಪೋರ್ಟಲ್  ಪರವಾಗಿ ನಿಮಗೆಲ್ಲರಿಗೂ ಶುಭಾಷಯಗಳು. ಕಳೆದ 8 ವರ್ಷಗಳ ಹಿಂದೆ ಪ್ರಾರಂಭಿಸಿದ ` ಜಸ್ಟ್ ಕನ್ನಡ’ ಪೋರ್ಟಲ್ ನ ಓದುಗರಾಗಿ, ನಮ್ಮನ್ನು ಪ್ರೋತ್ಸಾಹಿಸುತ್ತಿರವುದಕ್ಕೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದ.ಯಾವುದೇ ಪತ್ರಿಕೆ, ವಾಹಿನಿ,ನ್ಯೂಸ್ ಪೋರ್ಟಲ್ ಗೆ  ಓದುಗರೇ ಮಾಲೀಕರಾಗಬೇಕು ಎಂಬುದು ಮಾಧ್ಯಮ ಧರ್ಮ. ಆದರೆ, ಪತ್ರಿಕೆ ಹಾಗೂ ವಾಹಿನಿಗಳು ಕಾರ್ಯಶೈಲಿ, ಅವುಗಳ ವ್ಯಾವಹಾರಿಕ ರೀತಿ-ನೀತಿಗಳು, ಓದುಗರನ್ನು ಪರಿಪೂರ್ಣ ಮಾಲೀಕರನ್ನಾಗಿಸಲು ಸಹಕರಿಸುವುದಿಲ್ಲ. ಅವು ಜಾಹೀರಾತುಗಳನ್ನೇ ನಂಬಿ ನಡೆಯುವ ಉದ್ಯಮಗಳಾದ್ದರಿಂದ, ಓದುಗರೇ ಮಾಲೀಕರಾಗುವುದು ಕಷ್ಟಸಾಧ್ಯ. ಹಾಗೆ ನೋಡಿದರೆ, ಇದು ಮಾಧ್ಯಮಗಳಿಗಿರುವ ಮಿತಿ.

ಇಂಥಾ ಹೊತ್ತಲ್ಲಿ ` ಜಸ್ಟ್ ಕನ್ನಡ’ ದ  ಓದುಗರಾದ ನೀವೆ ಅದರ ಮಾಲೀಕರು ಸಹ ಆಗಬೇಕೆಂಬುದು ನಮ್ಮ ಅಪೇಕ್ಷೆ. ` ಕ್ರೌಡ್ ಫಂಡಿಂಗ್ ‘  ಕಾನ್ಸೆಪ್ಟ್  ಇದರ ಹಿಂದಿರುವ ಪ್ರೇರಣೆ. ಆದರೆ ಕ್ರೌಡ್ ಫಂಡಿಂಗ್ ನಂತೆ ನಿಮಗೆ ಲಾಭಾಂಶದ ರೂಪದಲ್ಲಿ ಹಣ ನೀಡಲಾಗದಿದ್ದರೂ `ಪ್ರತಿಷ್ಠೆ’  ಕಾಯುವ ಭರವಸೆ ನಮ್ಮದು.  ಸಹೃದಯ ಓದುಗರಾದ ನೀವು ಸಹಕರಿಸಿದರೆ ಇದು ಸಾಧ್ಯ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೆ.
` ಜಸ್ಟ್ ಕನ್ನಡ ‘  ನ್ಯೂಸ್ ಪೋರ್ಟಲ್ ಗೆ  instamojo.com/justkannada ಮೂಲಕ ವಾರ್ಷಿಕ 365 ರೂ.ನೀಡಿ  ( ದಿನಕ್ಕೆ 1 ರೂ ) ಚಂದಾದಾರರಾಗಿ, ನಮ್ಮನ್ನು ಪ್ರೋತ್ಸಾಹಿಸಿ. ಆಗ ನಾವು ನಿಮ್ಮನ್ನೇ ಒಡೆಯರನ್ನಾಗಿಸಿಕೊಂಡು ಸುದ್ದಿಯನ್ನು ನೀಡುತ್ತೇವೆ. (ವಿ.ಸೂ :  ಇದು ಕಡ್ಡಾಯವೇನಲ್ಲ. ವಿನೂತನ ಪ್ರಯತ್ನವಷ್ಟೆ)
ವರದಿ, ಫೋಟೊ, ವೀಡಿಯೋ ಸೇರಿದಂತೆ ಸುದ್ದಿಯನ್ನು ಬಹುಮಾಧ್ಯಮ ರೂಪದಲ್ಲಿ ಪೂರೈಸುವ ನ್ಯೂಸ್ ಪೋರ್ಟಲ್ ಮಾಧ್ಯಮಗಳು, ಜಾಹೀರಾತಿನ ಹಂಗಿಲ್ಲದೇ, ವಿಶ್ವಾಸಾರ್ಹ ಸುದ್ದಿ ನೀಡಲು ಸಾಧ್ಯವಿದೆ. ಆದರೆ, ಇದಕ್ಕೆ ಓದುಗರ ಸಹಕಾರ ಅಗತ್ಯ.
ಈ ನಿಟ್ಟಿನಲ್ಲಿ ಸಹಕರಿಸಿ ಹಾಗೂ ಇದಕ್ಕೆ ಸಂಬಂಧಿಸಿದಂತೆ ನಿಮ್ಮ ಸಲಹೆ-ಸೂಚನೆಗಳಿದ್ದರೆ ನಮ್ಮೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ.(ಇ-ಮೇಲ್ ವಿಳಾಸ : info@justkannada.in )

–         ವಿ. ಮಹೇಶ ಕುಮಾರ್,jk-pay-now
ಸಂಪಾದಕ

 

An Appeal

Greetings to you on behalf of ‘Just Kannada’ News Portal.Our heartfelt thanks to you for your continued encouragement ever since ‘Just Kannada’ was started 8 years ago. It is the objective of any medium that the readers must be the owners of the paper or channel or News Portal. But the very nature and function of the papers and channels do not allow the readers to become full-fledged owners. As they depend exclusively on advertisements it is extremely difficult for them to make the readers the main actors. In a way, this is the limitation of the media too.

In view of this, we want you, the readers of Just Kannada, to be the owners. The inspiration behind this is the concept of ‘Crowd Funding’. Though we cannot pay you back in terms of money as this concept promises, we can safeguard your prestige. As sensitive readers it can be achieved if you cooperate with us. You have to do this much.
You please be subscribers to ‘Just Kannada’ News Portal – instamojo.com/justkannada – by paying an annual subscription of rupees 365 (INR 1 per day) and encourage us. Then we will make you the owners and broadcast the news. (Note: This is not compulsory. Just a novel effort).
It is possible for the News Portal media to broadcast the trustworthy news without depending upon report, photo and video too. And this only requires the readers’ encouragement and cooperation.
In this regard we request you to cooperate with us and we welcome your suggestions and guidance.

V. Mahesha Kumar, jk-pay-now

Editor in chief