ಬೆಂಗಳೂರಿನ ಓಜೋನ್ ಗ್ರೂಪ್ ಸಂಸ್ಥೆಯ ಕಚೇರಿ ಮೇಲೆ ಐಟಿ ದಾಳಿ:ದಾಖಲೆ ಪರಿಶೀಲನೆ..

0
210
IT attack -Ozone Group- office –Bangalore-record verification

ಬೆಂಗಳೂರು,ಡಿ,7,2017(www.justkannada.in): ಬೆಂಗಳೂರಿನ ಓಜೋನ್ ಗ್ರೂಪ್ ಸಂಸ್ಥೆಯ ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ನಗರದ ಹಲಸೂರು ರಸ್ತೆಯಲ್ಲಿರುವ ಓಜೋನ್ ಗ್ರೂಪ್ ಸಂಸ್ಥೆ ಕಚೇರಿ ಮೇಲೆ 15ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದಾಯ ತೆರಿಗೆ ವಂಚನೆ ಹಿನ್ನೆಲೆ ಓಜೋನ್ ಗ್ರೂಪ್ ಸಂಸ್ಥೆಯ ಕಚೇರಿ ಮೇಲೆ  ಐಟಿ ದಾಳಿ ನಡೆದಿದ್ದು, ಬೆಳಿಗ್ಗೆ 7ಗಂಟೆಯಿಂದಲೇ ಐಟಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

Key words: IT attack -Ozone Group- office –Bangalore-record verification