ಮೈಸೂರು, ನ.14, 2017 : (www.justkannada.in news ) ಜಿಲ್ಲೆ ಹುಣಸೂರು ತಾಲೂಕು ಗಾವಡಗೆರೆ ಗ್ರಾಮದಲ್ಲಿ ಹೆಜ್ಜೇನು ಕಡಿದು ರೈತ ಮೃತಪಟ್ಟ ಘಟನೆ ನಡೆದಿದೆ.

ದೊಡ್ಡನಾಯ್ಕ(೬೦) ಮೃತ ರೈತ. ಬೆಳಗ್ಗೆ ದನ ಮೇಯಿಸಲು ಹೋದಾಗ ಹೆಜ್ಜೇನು ದಾಳಿ. ಚಿಕಿತ್ಸೆಗೆ ಕೆ.ಆರ್.ನಗರ ಆಸ್ಪತ್ರೆಗೆ ದಾಖಲಿಸಿದರೂ ಫಲಿಸದ ಚಿಕಿತ್ಸೆ.

key words : honey-bee-died-mysore