ಮೈಸೂರಿಗೆ ಭೇಟಿ ನೀಡಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೇಟ್ ಲೀ ಆನೆ ಜೊತೆ ಫೋಟೊ ಕ್ಲಿಕ್ಕಿಸಿಕೊಂಡರು…

0
2744
former-australian-cricketer-brett-lee-visit-mysore

ಮೈಸೂರು,ಸೆ,4,2017(www.justkannada.in): ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ  ಬ್ರೇಟ್ ಲೀ ಇಂದು ತಮ್ಮ ಸ್ನೇಹಿತರ ಜೊತೆ ಮೈಸೂರಿಗೆ ಭೇಟಿ ನೀಡಿದ್ದಾರೆ.former-australian-cricketer-brett-lee-visit-mysore

ಮೈಸೂರಿಗೆ ಭೇಟಿ ನೀಡಿದ ಬ್ರೇಟ್ ಲೀ ಅರಮನೆ ವೀಕ್ಷಿಸಿದ್ದು. ಅರಮನೆ ನೋಡಿದ ಬಳಿಕ ಆನೆಗಳ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದರು. ಆನೆಗಳಿಂದ ಆರ್ಶಿವಾದ ಪಡೆದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ..

Key words: Former Australian- cricketer- Brett Lee-visit- mysore