ಗೋಶಾಲೆಗೆ ತೆರಳುತ್ತಿದ್ದ ಮೇವು ಲಾರಿಗೆ ಬೆಂಕಿ: ಮೇವು ಸಂಪೂರ್ಣ ಭಸ್ಮ….

0
562
Fire -fodder lorry- going – Goshal- burns ....

ತುಮಕೂರು,ಏ,21,2017(www.justkannada.in): ಗೋಶಾಲೆಗೆ ತೆರಳುತ್ತಿದ್ದ ಮೇವಿನ ಲಾರಿಗೆ ಬೆಂಕಿಬಿದ್ದು, ಮೇವು ಸಂಪೂರ್ಣ ಸುಟ್ಟುಭಸ್ಮವಾಗಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಹೊಸಕೆರೆಯಲ್ಲಿ ನಡೆದಿದೆ.Fire -fodder lorry- going – Goshal- burns ....

ಮೇವು ತುಂಬಿಕೊಂಡು ತೆರಳುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ವಿದ್ಯುತ್ತ್ ಲೈನ್ ತಗುಲಿ ಮೇವಿಗೆ ಬೆಂಕಿ ಹೊತ್ತಿಕೊಂಡಿದೆ..ಇದೇ ಸಂದರ್ಭದಲ್ಲಿ ಬಿಸಿಲಿನ ತಾಪಕ್ಕೆ ಇಡೀ ಲಾರಿಯಲ್ಲಿದ್ದ ಮೇವು ಸಂಪೂರ್ಣವಾಗಿ ಸುಟ್ಟುಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ರೈತರು ಮೇವಿಗಾಗಿ ಪರಿತಪಿಸುತ್ತಿರುವ ವೇಳೆ ಈ ರೀತಿಯ ಘಟನೆ ನಡೆದಿರುವುದು ರೈತರ ಇನಷ್ಟು ಸಂಕಷ್ಟಕ್ಕೆ ಕಾರಣವಾಗಿದೆ.

Key words: Fire -fodder lorry- going – Goshal- burns ….