ಮುಂಬೈ,ನ.14, 2017 : (www.justkannada.in news)  ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ) ತೀರ್ಪುಗಾರರ ತಂಡದ ಮುಖ್ಯಸ್ಥನ ಸ್ಥಾನಕ್ಕೆ ಸುಜಯ್ ಘೋಷ್ ರಾಜೀನಾಮೆ.

ಗೋವಾದಲ್ಲಿ ನಡೆಯಲಿರುವ 48ನೇ ಆವೃತ್ತಿಯ ಚಿತ್ರೋತ್ಸವಕ್ಕೆ ಮಲಯಾಳಂನ ‘ಎಸ್ ದುರ್ಗಾ’ ಮತ್ತು ಮರಾಠಿಯ ‘ನ್ಯೂಡ್’ ಚಿತ್ರಗಳನ್ನು ತಿರಸ್ಕರಿಸಿರುವ ಕ್ರಮ ವಿರೋಧಿಸಿ ರಾಜೀನಾಮೆ.

 

key words : goa-film-festival-s durga-nude-sujay-ghosh-resignation

Filmmaker Sujoy Ghosh Resigns from Festival Jury
Filmmaker Sujoy Ghosh says he has resigned as head of the jury of the International Film Festival of India’s (IFFI’s) Indian Panorama section following the controversy over the removal of two films from the final selection.