ಕೊಡಗು,ಜೂ,19,2017(www.justkannada.in):  ಗೋವುಗಳನ್ನು ಕದ್ದು ಅಕ್ರಮವಾಗಿ ಕೇರಳಾ ರಾಜ್ಯಕ್ಕೆ ಸಾಗಿಸುತ್ತಿದ್ದ 11 ಮಂದಿ ಪೈಕಿ 8 ಮಂದಿಯನ್ನು ಕೊಡಗು ಜಿಲ್ಲೆ ವಿರಾಜಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.eight people -stealing -cows -transporting -illegally

ಉಬೇದ್ ,  ನಿಜಾಮುದ್ದಿನ್, ಸಿಯಮುದ್ದಿನ್, ಅಶ್ರಫ್, ಜಾನ್ಸನ್, ಅಬ್ದುಲ್ ಕರೀಂ, ಸತೀಶ್ ಸೇರಿ 8 ಮಂದಿ ಬಂಧಿತ ಆರೋಪಿಗಳು ಉಳಿದ ಮೂರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತರಿಂದ   1 ಸ್ವಿಫ್ಟ್ ಕಾರು, ಒಂದು ಗೂಡ್ಸ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: eight people -stealing -cows -transporting -illegally