ಸಿಲಿಂಡರ್ ಬದಲಾಯಿಸುವ ವೇಳೆ ಅವಘಡ : ಗ್ಯಾಸ್ ಸಿಲಿಂಡರ್ ಸ್ಪೋಟ…!

0
199
cylendar-blast-nanjanagudu-police

cylendar-blast-nanjanagudu-police

ನಂಜನಗೂಡು, ಜ.11, 2017 : (www.justkannada.in news ): ಪಟ್ಟಣದ ರಾಮಸ್ವಾಮಿ ಬಡಾವಣೆಯ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಘಟನೆ ನಡೆದಿದೆ.
ಸ್ಫೋಟದ ರಭಸಕ್ಕೆ ಮನೆಯಲ್ಲಿದ್ದ ಪೀಟೋಪಕರಣ ಧ್ವಂಸ. ಓರ್ವರಿಗೆ ಗಂಭೀರವಾದ ಸುಟ್ಟಗಾಯ. ಸ್ಫೋಟದ ತೀರ್ವತೆಗೆ ಭಯಭೀತಗೊಂಡ ಅಕ್ಕಪಕ್ಕದ ನಿವಾಸಿಗಳು.

cylendar-blast-nanjanagudu-police

ಸಿಲಿಂಡರ್ ಬದಲಾಯಿಸುವ ವೇಳೆ ಈ ಅವಘಡ. ಕೂಡಲೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ. ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ ಸಿಬ್ಬಂದಿಗಳು. ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣ.

 

 

 

key words : cylendar-blast-nanjanagudu-police