Crowdsourcing Journalism

2
1745

ಹಾಯ್, ನಿಮ್ಮ ನೆಚ್ಚಿನ ಜಸ್ಟ್ ಕನ್ನಡ ಡಾಟ್ ಇನ್ ಈಗ ತನ್ನ ಓದುಗರಿಗೂ ವರದಿ ನೀಡಲು ಪ್ರೋತ್ಸಾಹಿಸಲು ಉದ್ದೇಶಿಸಿದೆ. `ಸಿಟಿಜನ್ ಜರ್ನಲಿಸ್ಟ್ ‘ ಕಲ್ಪನೆಯಲ್ಲೇ ಇದು ಸಾಧ್ಯವಾಗುತ್ತಿರುವುದು ವಿಶೇಷ. ನೀವು ಮಾಡಬೇಕಾಗಿರುವುದು ಇಷ್ಟೆ, ನೀವು ಕಂಡಂತ ಸಂಗತಿಗಳ ಬಗ್ಗೆ ನಮಗೆ ಫೋಟೋ ಸಮೇತ ಕಿರು ಮಾಹಿತಿ ನೀಡಬೇಕು. ಇದನ್ನು ಆಧಾರಿಸಿ ಜಸ್ಟ್ ಕನ್ನಡ ಟೀಮ್ ಅದಕ್ಕೊಂದು ನ್ಯೂಸ್ ಯ್ಯಾಂಗಲ್ ಕೊಡುತ್ತದೆ. ಜತೆಗೆ ನೀವು ಅಪೇಕ್ಷಿಸಿದಲ್ಲಿ ನಿಮ್ಮ ಹೆಸರು ಮತ್ತು ವಿಳಾಸವನ್ನು ಸಹ ಪ್ರಕಟಿಸುತ್ತದೆ. ಆಸಕ್ತರು ಟ್ರೈ ಮಾಡಿ.. ಹಾಗಾದ್ರೆ, ನೀವ್ ಮಾಡಬೇಕಾಗಿರುವುದು ಈ ಮೊಬೈಲ್ ಸಂಖ್ಯೆಗೆ

9035594446

 

 ನಿಮ್ಮ ಮೊಬೈಲ್ ನ ವಾಟ್ಟ್ ಅಪ್ ಮೂಲಕ ಇಮೇಜ್ ಕಳುಹಿಸಿ, ಕಿರು ಮಾಹಿತಿ ನೀಡಿದ್ರೆ ಸಾಕು. We look in to the matter…

2 COMMENTS

  1. ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಪೊಲೀಸ್ ಅಧಿಕಾರಿಯೊಬ್ಬ ಹಫ್ತಾ ವಸೂಲಿ ಮಾಡುವ ದೃಶ್ಯ ವನ್ನು ಸೆರೆ ಹಿಡಿದಿದ್ದೇನೆ. ಆದರೆ ಯಾರಿಗೂ ಪ್ರಕಟಿಸುವ ಧೈರ್ಯವಿಲ್ಲ. ನೀವುಪ್ರಕಟಿಸುವಿರಾದರೆ ಕಳುಹಿಸುತ್ತೇನೆ.

Comments are closed.