Home »

Contact us

 
 
 
 

22 Comments

  1. VISHWANATH says:

    Namaskara sir, nanu sir, nim huchhu abhimani, nevu andre nange tumbane estra sir adanna heloku agalla, suvarna chanal arpusuva kannadada kottydipati ondondu episod na miss madlarde nodidini, nangu saha nim jote kutu aata adbeku anta tunbane ashe but, hege nimma program ge barabeku ant nange gottilla sir. dayavittu nange dari torisikodi. E nanna badatanadinda duramadi. enti nimma pritiya huchhu premi.

    • Ravindra. M says:

      Nijakku olleya prayatna. Yellow journalism thumbi tulukuttiruva ee samayadalli ollolle vishayagalanna hottutaruva nimma prayatna vibhinnavagide. Nimma ee prayatnakke innastu jana oduvantagali anta haraisuttene.

  2. anandbyrajula says:

    nice,,,,,,,

  3. Raj says:

    Hello – how do I send the articles to be published on this portal? is there an email id please ? .. thanks

  4. harish nagaraju says:

    I liked your website; One suggestion, can’t we have some classifieds tab, people who like to sale or buy stuff, so that you get good business and helpful for people also

  5. ಅಧ್ಬುತ ವ್ಯಕ್ತಿತ್ವದ ಹುಲಿಯಂತಹ ಬಾಳಾಸಾಹೇಬ ಠಾಕರೆ ನಮ್ಮನ್ನಗಲಿದ್ದಾರೆ. ಸಂತಾಪಗಳು.
    ತನ್ನ ಅಧ್ಬುತ ಸಂಘಟನಾ ಚಾತುರ್ಯದಿಂದ ಇಢೀಮಹಾರಾಷ್ರ್ಠವನ್ನೇ ನಿಯಂತ್ರಿಸಬಲ್ಲ ತಾಕತ್ತು ಬಹುಶ: ಬೇರೊಬ್ಬ ಮರಾಠಿಗನಲ್ಲಿ ಕಾಣಲಾರೆವೇನೋ..ಆದರೆ ದುರದ್ರಷ್ಠಕರ ವಿಷಯ ಯಾವತ್ತೂ ಠಾಕರೆ ಪ್ರಾದೇಶಿಕ ಚೌಕಟ್ಟಿನ ಅಭಿಮಾನದ ಗುಹೆಯಿಂದ ಹೊರಬರಲೇ ಇಲ್ಲ.ಒಮ್ಮೆ ರಾಷ್ರ್ಟೀಯತೆ ಪರವಾಗಿ ಗುಡುಗುತ್ತ, ಮರುಕ್ಷಣವೇ ಪರರಾಜ್ಯದ ಜನ ಮುಂಬಯಿಗೆ ಕಾಲಿಡಬಾರದೆಂಬ ಫರಮಾನು ಹೊರಡಿಸುತ್ತ ಸಂಕುಚಿತ ದೇಶಾಭಿಮಾನ ಮೆರೆದವರು. ಅದರಲ್ಲೂ ಕರ್ನಾಟಕ/ಕನ್ನಡಿಗ ಎಂದರೆ ಉರಿದು ಹೋಗುತ್ತಿದ್ದ ಠಾಕರೆ ಯಾವತ್ತೂ ಕನ್ನಡಿಗ/ಮರಾಠಿಗರ ನೈಜ ಬದುಕಿನ ಅದ್ಯಯನ ಮಾಡದೇ ಕರ್ನಾಟಕದವರು ಮರಾಠಿಗರ ಮೇಲೇ ದಬ್ಬಾಳಿಕೆ
    ನಡೆಸುತ್ತಾರೆ ಎಂದೇ ಜೀವಿತಾವಧಿಯುದ್ದಕ್ಕೂ ಆರೋಪಿಸುತ್ತಾ ಬದುಕಿದ್ದು ವಿಚಿತ್ರ.
    ಒಮ್ಮೆಯಾದರೂ ಠಾಕರೆ ಇಲ್ಲಿ ಬಂದು ನೋಡಿದ್ದರೆ ಇಲ್ನಲಿ ಮರಾಠಿಗರಬಗ್ಗ ಕನ್ನಡಿಗರ ವೈಶಾಲ್ಯ ಮನೋಭಾವವಾಗಲಿ..ಹಿಂದುತ್ವದ ಮೋಹದಿಂದ ಶಿವಾಜಿಮಹಾರಾಜರನ್ನು/ಶಿವಸೇನೆಯನ್ನು ಮೆರೆಸುವ ಪರಿಯಾಗಲಿ ಅರಿಯಬಹುದಿತ್ತು..ಆದರೆ ಹುಲಿ ಆ ನಿಟ್ಟಿನಲ್ಲಿ ಎಂದೂ ಯೋಚಿಸಲೇ ಇಲ್ಲ..communication gap
    ನಿಂದ ಒಂದು ಸದವಕಾಶ ತಪ್ಪಿಹೋದದ್ದು ವಿಷಾದನೀಯ..ವಿಶಾಲಮನಸ್ಸಿನ ಹುಲಿಯಾಗಿ ಇನ್ನಮ್ಮೆ ಠಾಕರೆ ಬರಲಿ..

  6. Amarnath says:

    ಮಾನ್ಯ ಸಂಪಾದಕರೇ,

    ವಿಷಯ: ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕೆಂದು ಹಿರಿಯ ನಾಗರೀಕರಾದ ವಿನುತಾರವರು ಶುರು ಮಾಡಿರುವ ಆನ್ಲೈನ್ ಸಹಿ ಸಂಗ್ರಹಕ್ಕೆ ನಮ್ಮ ಬೆಂಬಲ ಸೂಚಿಸೋಣ ಅನ್ನುವ ವಿಷಯವಾಗಿ ನಾನು ಬರೆದಿರುವ ಈ ಅಂಕಣವನ್ನು ತಮ್ಮ ಜಾಲತಾಣದಲ್ಲಿ ಪ್ರಕಟಿಸಿ ಈ ಅಭಯಾನಕ್ಕೆ ತಮ್ಮ ಸಹಾಯಹಸ್ತ ಚಾಚಬೇಕೆಂದು ಮನವಿ

    ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗಬೇಕು ಅನ್ನುವ ಸಾಮಾನ್ಯ ಕನ್ನಡಿಗರ ಬಯಕೆಗೆ ಪೂರಕವಾಗಿರೋ ವರದಿ ಅಂದರೆ “ಸರೋಜಿನಿ ಮಹಿಷಿ ವರದಿ” .1983ರಲ್ಲಿ ರಚಿಸಿದ ಡಾ.ಸರೋಜಿನಿ ಮಹಿಷಿ ಸಮಿತಿಯು ಕರ್ನಾಟಕದಲ್ಲಿನ ಎಲ್ಲಾ ಖಾಸಗಿ, ಸರ್ಕಾರಿ ವಲಯದ ಎಲ್ಲಾ ಹಂತಗಳ ಕೆಲಸಗಳಲ್ಲಿ ಕನ್ನಡಿಗರಿಗೆ ಆದ್ಯತೆ ಕೊಡಿಸುವತ್ತ ಹಲವಾರು ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ 1986ರಲ್ಲೇ ಸಲ್ಲಿಸಿದೆ. ನೋವಿನ ಸಂಗತಿಯೆಂದರೆ ವರದಿ ಬಂದು 26 ವರ್ಷವಾದರೂ ಅದು ಪೂರ್ತಿ ಜಾರಿಯಾಗಿಲ್ಲ.

    ಬೆಂಗಳೂರಿನಲ್ಲಿ ಹಿರಿಯ ನಾಗರೀಕರಾದ ಶ್ರೀಮತಿ ವಿನುತಾ ರವರು ಸರೋಜಿನಿ ಮಹಿಷಿ ವರದಿ ಜಾರಿಗೆ ಬರಬೇಕೆಂದು ಅನ್ನುವ ನಿಟ್ಟಿನಲ್ಲಿ ದುಡಿಯುತ್ತಿದ್ದಾರೆ. ಹಲವಾರು ಸಂಘಸಂಸ್ಥೆಗಳನ್ನು ಭೇಟಿ ಮಾಡಿ, ಜನಾಭಿಪ್ರಾಯ ಮೂಡಿಸಿ ಈ ವರದಿ ಕಾಯ್ದೆಯಾಗಬೇಕ್ಕೆನ್ನುವ ಬಯಕೆ ವಿನುತಾ ರವರದು.
    ನಿಜಕ್ಕೂ ಇಂತಹವರು ಕನ್ನಡ ಯುವ ಪೀಳಿಗೆಗೆ ಆದರ್ಶವೇ ಸರಿ.
    ಈ ಹಿಂದೆ ಅವರು ಮೊಬೈಲ್ ಎಸ್.ಎಂ.ಎಸ್ ಅಭಯಾನ ನಡೆಸಿ ಸುಮಾರು ೧೦೦೦೦ಕ್ಕೂ ಹೆಚ್ಚು ಎಸ್.ಎಂ.ಎಸ್ ಗಳನ್ನು ಸಂಗ್ರಹಿಸಿದ್ದಾರೆ. ಇದೀಗ ಅಂತರ್ಜಾಲದಲ್ಲಿ ಆನ್ಲೈನ್ ಸಹಿ ಸಂಗ್ರಹದ ಮೂಲಕ ತಮ್ಮ ಈ ಅಭಯಾನಕ್ಕೆ ಇನ್ನಷ್ಟು ಬಲ ದಕ್ಕಿಸಿಕೊಳ್ಳಬೇಕೆನ್ನುವ ಹಂಬಲ ಅವರದಾಗಿದೆ.
    ಈ ಆನ್ಲೈನ್ ಸಹಿ ಸಂಗ್ರಹದ ಮೂಲಕ ಮಾಡುವ ಮೂರು ಹಕ್ಕೊತ್ತಾಯಗಳು ಈ ರೀತಿಯಾಗಿವೆ:
    ೧) ಇಂದಿಗೆ ಹೊಂದುವಂತೆ ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಿಸಲು ತಜ್ಞರ ಸಮಿತಿ ರಚಿಸಬೇಕು.
    ೨) ಹೊಸ ಸಮಿತಿಯ ಶಿಫಾರಸ್ಸಿನನ್ವಯ ಪರಿಷ್ಕರಿಸಿದ ಸರೋಜಿನಿ ಮಹಿಷಿ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಕಾನೂನಿನ ಮಾನ್ಯತೆ ಒದಗಿಸಬೇಕು.
    ೩) ಹೊಸ ವರದಿಯ ಅನ್ವಯ ಕರ್ನಾಟಕದಲ್ಲಿನ ಎಲ್ಲಾ ಉದ್ಯೋಗಗಳಲ್ಲಿ ಸಿಂಹಪಾಲು ಕನ್ನಡಿಗರಿಗೆ ಸಿಗುವಂತೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

    ಸಾಮಾನ್ಯ ಕನ್ನಡಿಗರಿಗೆ ವಿನುತಾ ರವರಿಗಿಂತ ಬೇರೆ ಸ್ಪೂರ್ತಿ ಬೇಕಿದೆಯೇ?
    ನಮಗೆ ನಿಜವಾಗಿಯೂ ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಕೆಲಸ ಸಿಗಬೇಕು ಅನ್ನುವ ಅಭಿಮಾನವಿದ್ದರೇ, ನಾವು ಈ ಸಹಿ ಸಂಗ್ರಹಕ್ಕೆ ನಮ್ಮ ಕೈ ಜೋಡಿಸಬೇಕು. ನಮ್ಮ ಗೆಳೆಯರು, ನೆಂಟರಿಷ್ಟರು, ಪರಿಚಯಸ್ತರಿಗೆ ಇದರ ಬಗ್ಗೆ ಹೇಳಿ ಅವರೂ ಸಹಿ ಹಾಕುವಂತೆ ಮಾಡಬೇಕು.
    ಈ ಕೊಂಡಿಯಲ್ಲಿ ಆನ್ಲೈನ್ ಪಿಟಿಶನ್ ಇದೆ. ಇಲ್ಲಿ ಸಹಿ ಹಾಕಿ, ಹಾಕಿಸಿ ಕರ್ನಾಟಕದ ಪರವಾದ, ಕನ್ನಡಿಗರಿಗೋಸ್ಕರ ನಮ್ಮ ಅಳಿಯು ಸೇವೆಯನ್ನು ಸಲ್ಲಿಸೋಣ.
    https://www.change.org/petitions/%E0%B2%AE%E0%B3%81%E0%B2%96%E0%B3%8D%E0%B2%AF%E0%B2%AE%E0%B2%82%E0%B2%A4%E0%B3%8D%E0%B2%B0%E0%B2%BF%E0%B2%97%E0%B2%B3%E0%B3%81-%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95-%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0-%E0%B2%A1%E0%B2%BE-%E0%B2%B8%E0%B2%B0%E0%B3%86%E0%B3%82%E0%B3%95%E0%B2%9C%E0%B2%BF%E0%B2%A8%E0%B2%BF-%E0%B2%AE%E0%B2%B9%E0%B2%BF%E0%B2%B7%E0%B2%BF-%E0%B2%B5%E0%B2%B0%E0%B2%A6%E0%B2%BF-%E0%B2%9C%E0%B2%BE%E0%B2%B0%E0%B2%BF%E0%B2%97%E0%B3%86-%E0%B2%B9%E0%B2%95%E0%B3%8D%E0%B2%95%E0%B3%86%E0%B3%82%E0%B2%A4%E0%B3%8D%E0%B2%A4%E0%B2%BE%E0%B2%AF

    ಇಂತಿ,
    ಅಮರನಾಥ್ ಶಿವಶಂಕರ್
    #೩, ೮ನೇ ಕ್ರಾಸ್, ೩ನೇ ಸ್ಟೇಜ್, ೪ನೇ ಬ್ಲಾಕ್
    ಶಕ್ತಿಗಣಪತಿನಗರ
    ಬೆಂಗಳೂರು – ೫೬೦೦೭೯
    ಮೊಬೈಲ್ – ೯೮೪೫೯೪೩೦೦೧

  7. Moinuddin says:

    please let me know when are you announcing the date for applying for a site … i am in dubai…please let me know if we stand a better chance to get a site if we pay in foreign cuttency…..waiting for a quick reply …
    thanks

  8. Nishanth Gowda says:

    Hi, nimma website namage bahala ishtavagide, aadare website vikshisalu laptop athava desktop nalli mathra sariyada sadhaneyagide. Nimma website annu, smartphones gaLallu vikshisuvanthadare naavugalu, prayanadalliddaga, athava samaya kadime iddaga odi anadisalu sulabhavaguttade. Innu ondu anisike endare, smartphone gaLu, andare, Iphone, android mattu windows phone galige APP madidare innu olleyadu. yekendare, eega kannada varthe hagu suddi gaLannu odalu yavude app sariyagi illa. idarindagi nimaguu oLLeya prachara siguttade embudu namma anisike.

    Dhanyavadagalu.

    inti, nimma abhimani,
    Nishanth Gowda

    • admin says:

      namaskara Nishanth Gowda,

      Nimma abhimaanakke namma tumbu hrudayada dhanyavadagalu. JustKannada vannu android phone nallu balasalu sadhyavaguvanthe naavu app vondanna naavu develop madtha idivi. adu athi sheegradalle play store alli labyavagalide. allivaregu neevu smartphone alli justkannada vannu odalu ee kelagina salahegallanna paalisabekaagi vinanthi.

      http://thetechgears.com/how-to-get-local-language-fonts-on-opera-mini/

      JustKannada app tayaraada koodale nimage tilisalaaguvudu.

      Nimma vishwasha heege irali endu beduva,

      nimma,
      JustKannada tanda.

      • Nishanth Gowda says:

        Thumba santhosha, nimma hosa app ge olle prathikriye sigali endu haraisuttene. Android nondige, iPhone mattu Windows phone app kuda madalu nimage prothsahisuthene.

  9. nandini b r says:

    jivanadalli onedu sari nimma jothe kannada kotyadipathi progarmme hot seatnalli kulithu nanna jivanavannu sarthakapadisaka beku antha aase sir…………

  10. Samarth Kerur says:

    ನಮಸ್ಕಾರ ಸರ್,
    ತಮ್ಮ ವೆಬ್ ದಿನಪತ್ರಿಕೆ ಓದುವ ಒಬ್ಬ ಹೆಮ್ಮೆಯ ಓದುಗ, ನನ್ನದೊಂದು ವಿನಂತಿ ಏನೆಂದರೆ ಆದಸ್ಟು ಬೇಗ ದಿನ ಭವಿಷ್ಯದ ಅಂಕಣ ಪ್ರಸಾರ ಮಾಡಿ. ಅಲ್ಲದೆ ವೀಡಿಯೊ ತುಣುಕುಗಳು ಹೆಚ್ಚಾಗಿ ಮೂಡಿ ಬರಲಿ. ವಿಜ್ಞಾನ ತಂತ್ರಜ್ಞಾನಗಳ ಸುದ್ದಿ ಇನ್ನು ಹೆಚ್ಚಾಗಿ ಮೂಡಿ ಬರಲಿ. ಎಲ್ಲಕ್ಕಿಂತ ಮುಖ್ಯವಾಗಿ ಕೃಷಿಗೆ ಸಂಭಂದಿಸಿದ ಪುಟವೊಂದನ್ನು ವಿನ್ನ್ಯಾಸ ಮಾಡಿ.

    ತಮ್ಮ ಓದುಗ..
    ಸಮರ್ಥ ಕೆರೂರ.
    ಚೆನ್ನೈ, ತಮಿಳುನಾಡು.

  11. Gururaj Malihalli says:

    Please teach me how to post messages/articles on facebook/twitter in KANNADA language

  12. ಅಜ್ಜಿಮನೆಗಣೇಶ್ says:

    ಹಾಯ್,
    ನನ್ನ ಊರು ಶೀವಮೊಗ್ಗ , ನಿಮ್ಮ ವೈಬಸೈಟ್ ನಲ್ಲಿ ನಾವು ಬರೆಯಬಹುದೆ ?

  13. KnowYourStar (KYS) says:

    Manyare,

    Nimma ee amogha pratyanakke hrudaya purvaka abhinandanegalu!

    Naavu, KnowYourStar.com (Not-For-Profit), namma samajadalliruva sadakarrannu munchunigetaruva karya madutiddive. Nimma amulyavada kelavu nimashigallannu namma websitenalli kaleyabekandu namma abhilashe. Nimma sahakara haagu salahegalannu naavu yaduru nodutteve…

    Tumbu Hrudayada Dhanyavadagalondige,
    KnowYourStar.com

  14. Umesh Desai says:

    sir, can i send articles/stories etc..
    umesh desai

  15. shruthi says:

    hello sir, nim wedsite chenage ide

  16. prasad vaze says:

    Dear sir,
    Its Prasad vaze sayukath Karnataka reporter from HALIYAL UTTAR KANNADA DIST so I’m ready to work on yours news channel in our. Area please if any job is in your news channel inform me sir
    regards
    Prasad vaze

  17. Srinivasamurthy BG says:

    “ನಾವು ಏಳಿಗೆಯನ್ನು ಹೊಂದಬೇಕೆಂದಿದ್ದರೆ ಏಳಿಗೆಯ ತಳಪಾಯವನ್ನು ನಾವೇ ಹಾಕಿಕೊಳ್ಳಬೇಕು.”
    ಈ ನಿಟ್ಟಿನಲ್ಲಿಯೇ,
    ಬಾವಗುಚ್ಚ ಎಂಬ audio cd ಯನ್ನು ಕುರುಡರಾದ ನಾವುಗಳು ಹೊರತಂದಿದ್ದೇವೆ.
    ಹೇಮಂತ್ ಕುಮಾರ್ ಬಿ.ಆರ್ ರವರು ಸಂಗೀತ ನೀಡಿರುವ, ಟೋಟಲ್ ಕನ್ನಡದ ಸಹಕಾರದೊಂದಿಗೆ, ಸ್ವತಃ ಕುರುಡರಾದ ನಾವುಗಳು ಪ್ರಸ್ತುತಪಡಿಸುತ್ತಿರುವ 12 ಹಾಡುಗಳಿರುವ “ಬಾವಗುಚ್ಚ” ಹೆಸರಿನ ಆಡಿಯೋ ಸಿ.ಡಿ ಕೊಳ್ಳಲು ಬೇಟಿ ನೀಡಿ
    online: http://totalkannada.com/bhaava-guchcha–26138
    ofline: swapna book house ಹಾಗೂ ಟೋಟಲ್ ಕನ್ನಡ ಮಳಿಗೆ.
    ಬೆಲೆ: 96
    ಹಾಡು, tracks ಹಾಗೂ ಸಾಹಿತ್ಯ ಈ ಮೂರು ಒಟ್ಟಿಗೆ ಈ ಸಿ.ಡಿ ಯಲ್ಲಿವೆ.
    ಕನ್ನಡದ ಸಾಹಿತ್ಯ ಹಾಗೂ ಸಂಗೀತ ಇತಿಹಾಸದಲ್ಲೇ ಮೊದಲಬಾರಿಗೆ ಕುರುಡರು ಗುಂಪಾಗಿ ಮಾಡಿದ ಮೊದಲನೆ ಪ್ರಯತ್ನ.
    “ನಿಮ್ಮ ಪ್ರೋತ್ಸಾಹ ನಮ್ಮ ಏಳಿಗೆಗೂ ಇರಲಿ.”
    ಹೆಚ್ಚಿನ ವಿವರಗಳಿಗೆ mobile: 9035911023
    ಬಾವಗುಚ್ಚ (bhaavagucca) face group id: 938354062863592@groups.facebook.com

 
 

Leave a Comment

 

You must be logged in to post a comment.